Kannada actor and politician Shashikumar joined JD(S) in the presence of party supremo H.D.Deve Gowda on April 19, 2018. Congress denied ticket for Shashikumar in Molakalmuru assembly constituency, Chitradurga. Shashikumar will contest form Hosadurga constituency for Karnataka assembly elections 2018.
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ನಟ ಶಶಿಕುಮಾರ್ ಜೆಡಿಎಸ್ ಪಕ್ಷ ಸೇರಿದ್ದಾರೆ. ಹೊಸದುರ್ಗ ಕ್ಷೇತ್ರದಿಂದ ಅವರು ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.